98 Years Old Surya Narayan Rao Successfully Recovered From Covid-19 infection at Mysuru Hospital.ಮಹಾಮಾರಿ ಕೊರೊನಾ ಬಂದ್ರೆ ಬದುಕುವುದೇ ಇಲ್ಲ ಅನ್ನುವ ಮಾತಿದೆ. ಹೀಗಿರುವಾಗಲೇ ಮೈಸೂರಿನಲ್ಲಿ 98 ವರ್ಷದ ವೃದ್ಧ ಕೊರೊನಾ ಸೋಂಕು ಗೆದ್ದು ಇತರರಿಗೆ ಸ್ಫೂರ್ತಿ ಆಗಿದ್ದಾರೆ.
Quickly and easily download Instagram videos with our free tool.